crime-news
Haliyala | ಪರೀಕ್ಷಾ ಕೇಂದ್ರದಲ್ಲೇ ಮಗನಿಗೆ ಕಾಪಿ ಹೊಡೆಸಿದ ಶಿಕ್ಷಕ .
Haliyala news 13 December 2025 :-ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನವೋದಯ ಪ್ರವೇಶ ಪರೀಕ್ಷೆ ವೇಳೆ ತನ್ನ ಮಗನಿಗೆ ಪರೀಕ್ಷಾ ಕೇಂದ್ರದಲ್ಲೇ ಅಕ್ರಮವಾಗಿ ಉತ್ತರ ಹೇಳಿಕೊಟ್ಟ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ದೂರು ನೀಡಿದ ಘಟನೆ ನಡೆದಿದೆ. ಬಿಇಒ ಪರಿಶೀಲನೆ ನಡೆಸಿದ್ದಾರೆ.04:11 PM Dec 13, 2025 IST