local-story
Shivamogaa: ಹೊಸನಗರದ ಕೊಡಚಾದ್ರಿ ಬೆಟ್ಟದಲ್ಲಿ ಚೀಪ್ ಪಲ್ಟಿ ಎಂಟು ಪ್ರವಾಸಿಗರಿಗೆ ಗಾಯ
Shivamogaa:- ಮಳೆಗಾಲದ ಕೊನೆಯ ದಿನಗಳಲ್ಲಿ ಪಶ್ಚಿಮ ಘಟ್ಟ ಭಾಗದ ಕೊಡಚಾದ್ರಿಗೆ ಪ್ರಯಾಣಿಸುವುದೇ ಒಂದು ರೋಚಕ. ಹೀಗಾಗಿ ಬರುವ ಪ್ರವಾಸಿಗರು ಬೆಟ್ಟ ಗುಡ್ಡಗಳ ಕಡಿದಾದ ಹಾದಿಯಲ್ಲಿ ಹೋಗುವುದು ಮಾಮೂಲು .ಆದ್ರೆ ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಜೀಪ್ ಒಂದು ಇಂದು ಬೆಳಿಗ್ಗೆ ಪಲ್ಟಿಯಾದ ಘಟನೆ ನಡೆದಿದೆ.02:27 PM Aug 10, 2025 IST