important-news
Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ
ಕಾರವಾರ :- ಹಿಂದೂ ಮಹಾ ಸಾಗರದಲ್ಲಿ ವೈರಿ ರಾಷ್ಟ್ರ ಚೀನಾವು ತನ್ನ ಪ್ರಾಭಲ್ಯ ಮೆರೆಯಲು ಸಜ್ಜಾಗಿರುವ ಬೆನ್ನಲ್ಲೆ ಭಾರತ ಹೊಸ ಹೆಜ್ಜೆಯನ್ನು ಇಟ್ಟಿದ್ದು 9 ಮಿತ್ರ ರಾಷ್ಟ್ರಗಳನ್ನು ಸೇರಿಸಿಕೊಂಡು ತನ್ನ ನಾಯಕತ್ವದಲ್ಲಿ ಭದ್ರತೆ ಮತ್ತು ಅಭಿವೃದ್ಧಿ ಎಲ್ಲಾ ವಲಯಕ್ಕೆ ಎಂಬ ಧ್ಯೇಯ ವಾಕ್ಯದಲ್ಲಿ ಒಂದು ಸಮುದ್ರ02:47 PM Apr 05, 2025 IST