local-story
Wildlife news|ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ| ಜಿಲ್ಲೆಯಲ್ಲಿ ಎಷ್ಟಾಗಿದೆ ಹುಲಿಗಳ ಸಂಖ್ಯೆ ಗೊತ್ತಾ?
Karwar Wildlife News: ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ! ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ 22 ಕ್ಕಿಂತ ಹೆಚ್ಚು. 2024ರ ಅರಣ್ಯ ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ 30 ಕ್ಕೆ ಏರಿರುವ ಸಾಧ್ಯತೆ. ವಿವರ ನೋಡಿ.10:46 PM Sep 13, 2025 IST