local-story
Karwar :ಶುಲ್ಕದ ನೆಪದಲ್ಲಿ ನಿರಾಶ್ರಿತ ಪರಿಹಾರದ ಹಣ ವಂಚಿಸಿದ ವಕೀಲೆ- ಕೋರ್ಟ ನಿಂದ ಬಡ್ಡಿ ಸಮೇತ ವೃದ್ಧನಿಗೆ ಹಣ ಹಿಂದಿರುಗಿಸುವಂತೆ ಕೋರ್ಟ ತೀರ್ಪು
ಕಾರವಾರ :- ಜನರಿಗೆ ಮೋಸ ವಂಚನೆಯಾದರೇ ನ್ಯಾಯಾಲಯಕ್ಕೆ (court) ಹೋಗಿ ನ್ಯಾಯ ಪಡೆಯುತ್ತಾರೆ.ಆದ್ರೆ ನ್ಯಾಯ ಕೊಡಿಸಬೇಕಾದ ವಕೀಲರೇ ವಂಚಿಸಿದರೇ ನ್ಯಾಯ ಕೇಳಿಕೊಂಡ ಬಂದವನ ಸ್ಥಿತಿ ಹೇಗಾಗದಿರದು. ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 83 ವರ್ಷದ ವೃದ್ದನಿಗೇ ವಕೀಲರೊಬ್ಬರು ವಂಚಿಸಿ ಲಕ್ಷಗಟ್ಟಲೆ ಹಣ ಪೀಕಿದ್ದು ನ್ಯಾಯಾಲಯ ಬಡ್ಡಿ ಸಮೇತ ಹಣ ಹಿಂದಿರುಗಿಸಲು ವಕೀಲರಿಗೆ ಆದೇಶ ನೀಡಿದೆ.09:19 PM Jul 01, 2025 IST