local-story
Ksrtc:ಆಗಸ್ಟ್ 05 KSRTC ನೌಕರರ ಮುಷ್ಕರ! ಬಂದ್ ಆಗಲಿದೆ ಸರ್ಕಾರಿ ಬಸ್ ಗಳು?
ಬೆಂಗಳೂರು: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಗಸ್ಟ್ 5ರಂದು ರಾಜ್ಯಾದ್ಯಾಂತ ಸಾರಿಗೆ ನೌಕರರು (Transport employees) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.12:33 PM Aug 04, 2025 IST