crime-news
Sirsi: ಒಂದು ವಾರದ ನಂತರ ಗಂಗಾವಳಿ ನದಿಯಲ್ಲಿ ಪತ್ತೆಯಾಯ್ತು ಪವನ್ ಶ**
ಕಾರವಾರ :- ಜಲಪಾತ ವೀಕ್ಷಣೆಗಾಗಿ ಸ್ನೇಹಿತನೊಂದಿಗೆ ತೆರಳಿದ್ದ ಶಿರಸಿ(sirsi) ತಾಲೂಕಿನ ಬನವಾಸಿ ಭಾಗದ ಸೋಮನಳ್ಳಿ ಗ್ರಾಮದ ಉಂಬಳೆ ಕೊಪ್ಪದ ಯುವಕ ಪವನ್ ಗಣಪತಿ ಜೋಗಿ (24 ವರ್ಷ) ಶವ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ10:13 PM Jun 28, 2025 IST