local-story
Uttara kannda : ಇಂದು ಏನು ಸುದ್ದಿ ? ವಿವರ ನೋಡಿ
ದಾಂಡೇಲಿ : ಬೆಂಗಳೂರು ಕಡೆಯಿಂದ ದಾಂಡೇಲಿಗೆ ಬರುತ್ತಿದ್ದ ಪ್ರವಾಸಿಗರ ಕಾರೊಂದು ದಾಂಡೇಲಿ - ಅಂಬಿಕಾನಗರ ರಸ್ತೆಯ ಬಡಕಾನಶಿರಡಾದ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾದ ಘಟನೆ ಇಂದು ಶನಿವಾರ ಬೆಳಗ್ಗೆ 7.15 ಗಂಟೆ ಸುಮಾರಿಗೆ ನಡೆದಿದೆ.12:01 PM Apr 05, 2025 IST