crime-news
Youtuber|ಉತ್ತರ ಕನ್ನಡ ಜಿಲ್ಲೆಗೆ ಹುಡುಗಿ ಓಡಿಸಿಕೊಂಡು ಬಂದು ವಿವಾಹವಾದ ಯೂಟ್ಯೂಬರ್ ಮುಕಳೆಪ್ಪ- ದೂರು ದಾಖಲು |ಏನಿದು ಘಟನೆ?
Kannada YouTuber Mukalappa (Kwaja Shirahatti) ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಡಗೋಡಿನಲ್ಲಿ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿದ್ದಾರೆ ಎಂಬ ಆರೋಪ, ಲವ್ ಜಿಹಾದ್ ವಿವಾದ, ಹಾಗೂ ವಿವಾದಾತ್ಮಕ ವೀಡಿಯೊಗಳ ಬಗ್ಗೆ ಚರ್ಚೆ ನಡೆಯುತ್ತಿದೆ.11:54 PM Sep 19, 2025 IST