crime-news
Karnataka| ತಿಮ್ಮನಿಗೆ ಜೈಲು|ಜಮೀರ್ ಗೆ ರಿಲೀಫ್ ಏನಾಯ್ತು ಇಡೀ ದಿನ ,ವಿವರ ನೋಡಿ
ಉಡುಪಿ/ಮಂಗಳೂರು:- ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Thimarodi)ಉಡುಪಿಯ ಬ್ರಹ್ಮಾವರ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.09:36 PM Aug 21, 2025 IST