crime-news
Uttara kannda :ಮಂಗಳೂರಿನ ಕುಖ್ಯಾತ ದರೋಡೆಕೋರರ ಮೇಲೆ ಪೊಲೀಸ್ ಫೈರಿಂಗ್
ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯ ಅಂಕೋಲದ (ankola) ರಾಮನಗುಳಿ ಬಳಿ ಅನಾಮದೇಯ ಕಾರಿನಲ್ಲಿ ದೊರೆತಿದ್ದ ಒಂದು ಕೋಟಿ ಹಣದ ಕುರಿತು ತನಿಖೆ ಕೈಗೊಂಡಿದ್ದ ಅಂಕೋಲ ಪೊಲೀಸರು ಮಂಗಳೂರು ಮೂಲದ ಮೂವರು ದರೋಡೆಕೋರರನ್ನು ಬೆಳಗಾವಿಯಲ್ಲಿ ಬಂಧಿಸಿ ಕರೆತರುವಾಗ ಪೊಲೀಸರ ಮೇಲೆ ಇಬ್ಬರು ಆರೋಪಿಗಳು10:57 PM Apr 03, 2025 IST