crime-news
Haliyala :ಸಾಲ ತೀರಿಸಿದರೂ ಕಾಲಿ ಚಕ್ ತೋರಿಸಿ ಮಂಚಕ್ಕೆ ಕರೆದ ಮೀಟರ್ ದಂಧೆಕೋರರ ಬಂಧನ.
ಕಾರವಾರ:- ತಂದೆಯ ಸಾವಿನ ನಂತರ ಕಾರ್ಯ ಮಾಡುವುದಕ್ಕಾಗಿ 50 ಸಾವಿರ ಸಾಲ ಮಾಡಿದ ಯುವತಿಯೊಬ್ಬಳು ಬಡ್ಡಿ ಸಮೇತ ಸಾಲ ತೀರಿಸಿದರೂ ಆಕೆ ನೀಡಿದ್ದ ಕಾಲಿ ಚಕ್ ತೋರಿಸಿ ಕೋರ್ಟ ನಲ್ಲಿ ದಾವೆ ಹೂಡುವ ದಮ್ಕಿ ನೀಡಿ ಕಾಮದಾಟಕ್ಕೆ ಕರೆದ ಐದುಜನ ಮೀಟರ್ ಬಡ್ಡಿದಂಧೆಕೋರರನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸರು ಬಂಧಿಸಿದ್ದಾರೆ.11:00 PM Feb 09, 2025 IST