local-story
Honnavara| ಚಿರತೆ ಹಿಡಿಯಲು ತಂದ ಬೋನಿನ ಬಾಗಿಲು ತೆರದಿಡಲು ಮರೆತ ಅರಣ್ಯ ಇಲಾಖೆ!
ಹೊನ್ನಾವರ :- ಹೊನ್ನಾವರ ತಾಲೂಕಿನ ಕವಲಕ್ಕಿ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ಚಿರತೆ ಕಾಟ ಹೆಚ್ಚಾಗಿದ್ದು ಹಸುಗಳು ,ನಾಯಿಗಳು ಚಿರತೆಪಾಲಾಗುತ್ತಿದೆ. ಇದರಿಂದ ಬೇಸತ್ತ ಜನರು ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದರು.11:12 AM Oct 10, 2024 IST