%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Kumta ರೈತನಿಗೆ ಪರಿಹಾರ ನೀಡದ ತಾಲೂಕು ಆಡಳಿತ ಕುಮಟಾ ಎಸಿ ಕಚೇರಿ ಜಪ್ತಿ!
Kumta News 06 November 2024 :- ರೈತರೊಬ್ಬರ( farmer) ಜಮೀನನ್ನು ಸಣ್ಣ ನೀರಾವರಿ ಯೋಜನೆಗೆ ವಶಪಡಿಸಿಕೊಂಡು ಪರಿಹಾರ ನೀಡದೇ ನಿರ್ಲಕ್ಷ ಮಾಡಿದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಎಸಿ ಕಚೇರಿಯನ್ನು ಜಪ್ತಿ ಪಡಿಸಿಕೊಳ್ಳಲು ಕುಮಟಾದ JMFC (JMFC Court )ನ್ಯಾಯಾಲಯ ಆದೇಶ ನೀಡಿದ್ದು ಇಂದು ಕೋರ್ಟ ಸಿಬ್ಬಂದಿಗಳು ಜಪ್ತಿ ಪಡಿಸಿಕೊಂಡರು.12:33 PM Nov 06, 2024 IST