important-news
Sirsi :ನೇಹಾ ಹೀರೇಮಠ್ ಹತ್ಯೆ ವಾರ್ಷಿಕ ಶ್ರದ್ಧಾಂಜಲಿ ದಿನದಂದು 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ.
ಕಾರವಾರ:- ನೇಹಾ ಹೀರೇಮಠ್ ವಾರ್ಷಿಕ ಶ್ರದ್ಧಾಂಜಲಿ ದಿನದಂದು 1000 ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲು ಶ್ರೀರಾಮ ಸೇನೆ ನಿರ್ಧಾರ ಮಾಡಿದೆ ಎಂದು ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ (sirsi) ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಎಂಬುವವರ ಮನೆಯಲ್ಲಿ ಲವ್07:04 PM Mar 30, 2025 IST