%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Haliyala ರಾಜಕೀಯದಲ್ಲಿ ಬಿಜೆಪಿಗೆ ಎರಡು ಕೋಡು! ಬಿನ್ನರಾಗದಲ್ಲಿ ನಾಯಕರು!
Haliyala news 30 November 2024 :-ರಾಜ್ಯದಲ್ಲಿ ಜೆಡಿಎಸ್ (JDS ) ನಲ್ಲಿ ಭಿನ್ನಮತ ಏಳುತಿದ್ದಂತೆ ಇತ್ತ ಜೆಡಿಎಸ್ ನಾಯಕರು ಬಿಜೆಪಿಯತ್ತ ವಾಲುತಿದ್ದು ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡ ಮಾಜಿ ಎಮ್.ಎಲ್.ಸಿ ಎಸ್.ಎಲ್ ಘೋಟ್ನೇಕರ್ ಶನಿವಾರ ಶಿರಸಿಯ ಬಿಜೆಪಿ(BJP) ಕಚೇರಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತ್ರತ್ವದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.11:17 PM Nov 30, 2024 IST