%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Shirur ಶೋಧ | ನದಿಯಲ್ಲಿ ಸಿಕ್ಕ ಮೂಳೆ ಯಾವುದು ಗೊತ್ತಾ?
ಅಂಕೋಲ:- ಅಂಕೋಲದ (ankola) ಶಿರೂರಿನಲ್ಲಿ ಭಾನುವಾರ ರಾತ್ರಿ ಗಂಗಾವಳಿ ನದಿಯಲ್ಲಿ ಶೋಧ ಮಾಡುವಾಗ ಮೂಳೆಯೊಂದು ದೊರೆತಿದ್ದು ಈ ಮೂಳೆ ಕಾಣೆಯಾದವರದ್ದು ಇರಬಹುದೇ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.02:55 PM Sep 23, 2024 IST