crime-news
Yallapur :ಒಂದನೇ ತರಗತಿ ವಿದ್ಯಾರ್ಥಿನಿ ಯನ್ನು ಪಾಳು ಬಿದ್ದ ದೇವಸ್ಥಾನದಲ್ಲಿ ಅ*ಚಾರ ಮಾಡಿದ ಅಪ್ರಾಪ್ತ ಬಾಲಕ!
ಕಾರವಾರ:- ಒಂದನೇ ತರಗತಿ ಓದುತಿದ್ದ ಪುಟ್ಟ ಬಾಲಕಿಯನ್ನು ಪುಸುಲಾಯಿಸಿ ಪಾಳುಬಿದ್ದ ದೇವಸ್ಥಾನದಲ್ಲಿ ಕರೆದೊಯ್ದು ಅ*ಚಾರ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapura)ತಾಲೂಕಿನ ಮದನೂರಿನಲ್ಲಿ ನಡೆದಿದೆ.10:17 PM Apr 01, 2025 IST