crime-news
SSLC ಮಕ್ಕಳಿಗೆ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕಾರ್ಮಿಕರ ಕೆಲಸದ ಪಾಳಿ ನೀಡಿದ ಸಿಬ್ಬಂದಿ!
ಕಾರವಾರ :- ಶಾಲೆಯಲ್ಲಿ ಪರೀಕ್ಷೇ ಬರೆಯಲು ಸಿದ್ದವಾಗಬೇಕಾದ ಮಕ್ಕಳು ಹಾ ಸ್ಟೆಲ್ ನಲ್ಲಿ ಕಸಗುಡುಸಿ ಪಾತ್ರೆ ತಿಕ್ಕುವ ಕೆಲಸವನ್ನು ನೀಡುವ ಮೂಲಕ ಶಿಕ್ಷಣ ಇಲಾಖೆಯ ನಿಯಮವನ್ನು ಗಾಳಿಗೆ ತೂರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ(Mundgod) ಪಾಳಾದ ಇಂದಿರಾ ವಸತಿ ಶಾಲೆಯಲ್ಲಿ ನಡೆದಿದೆ .04:33 PM Mar 18, 2025 IST