crime-news
Kumta|ಟೋಲ್ ಹಣದ ಆಸೆಗೆ ಗ್ರಾಮದ ರಸ್ತೆಯನ್ನೇ ಬಂದ್ ಮಾಡಿದ ಐ.ಆರ್.ಬಿ ಕಂಪನಿ
ಕುಮಟಾದ ಹೊಳೆಗದ್ದೆ ಬಳಿ ಐ.ಆರ್.ಬಿ ಕಂಪನಿ ಟೋಲ್ ಹಣಕ್ಕಾಗಿ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿದ ಘಟನೆ. ಗ್ರಾಮಸ್ಥರ ಆಕ್ರೋಶ, ಉಮಾ ಮಹೇಶ್ವರಿ ದೇವಸ್ಥಾನಕ್ಕೂ ಪ್ರವೇಶ ತೊಂದರೆ. ಸಂಪೂರ್ಣ ಮಾಹಿತಿ ಇಲ್ಲಿ ಓದಿ.09:31 PM Sep 12, 2025 IST