local-story
Karwar:ಮನೆಯಲ್ಲಿ ದೇವರಿಗೆ ಹಚ್ಚಿಟ್ಟಿದ್ದ ದೀಪದಿಂದ ಧಗ -ಧಹಿಸಿದ ಮನೆ -ಸಂಪೂರ್ಣ ನಾಶ
ಕಾರವಾರ :- ಮನೆಯಲ್ಲಿ ದೇವರ ಕೋಣೆಯಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಮನೆ ಧಗ ಧಹಿಸಿ ಉರಿದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಂದನಗದ್ದಾದಲ್ಲಿ ಇಂದು ರಾತ್ರಿ ನಡೆದಿದೆ.09:21 PM Aug 02, 2025 IST