important-news
Honnavara | ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಇಬ್ಬರು ಸಾವು
Honnavara news:- ಉತ್ತರ ಕನ್ನಡ ಜಿಲ್ಲೆಯ (uttarakannda) ಹೊನ್ನಾವರ(Honnavara) ತಾಲೂಕಿನ ಗೇರುಸೊಪ್ಪ ಸಾಗರ ರಸ್ತೆಯ ಸುಳಿಮುರ್ಖಿ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿದೆ.08:58 AM Jan 06, 2025 IST