columns
Uttara kannda ಜಿಲ್ಲೆಯಲ್ಲಿ ಹೊಸ ವರ್ಷಕ್ಕೆ ಒಂದೇ ದಿನ ಮಾರಾಟವಾದ ಮದ್ಯವೆಷ್ಟು ಗೊತ್ತಾ?
ಕಾರವಾರ :- ಹೊಸವರ್ಷದ ಸಂಭ್ರಮದಲ್ಲಿ ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ಭಾರಿ ಮದ್ಯ ಮಾರಾಟವಾಗುವ ಮೂಲಕ ಹೊಸವರ್ಷಾಚರಣೆ ಸಂಭ್ರಮ ಮಾಡಲಾಗಿದೆ. ಈ ಕುರಿತು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.12:06 PM Jan 02, 2025 IST