crime-news
Murdeshwar ಸಮುದ್ರದಲ್ಲಿ ಕಾಣಿಯಾಗಿದ್ದ ಮೂರು ವಿದ್ಯಾರ್ಥಿನಿಯರ ಶವ ಪತ್ತೆ
Murdeshwar 11 December 2024:- ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಮ ಮುರುಡೇಶ್ವರದಲ್ಲಿ ಕೋಲಾರ ಮೂಲದ ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿದ್ದು ಕಾಣೆಯಾದ ಮೂವರು ವಿದ್ಯಾರ್ಥಿನಿಯರ ಶವ ಪತ್ತೆಯಾಗಿದೆ.12:57 PM Dec 11, 2024 IST