crime-news
Kumta| ಬೇರೊಬ್ಬಳ ಸ್ನೇಹ ,ಮಗನಿಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ ಪಾಪಿ ತಂದೆ
ಕುಮಟಾ ಹೆಗಡೆಯಲ್ಲಿ ತಂದೆಯೇ ಮಗನಿಗೆ ಬಾತ್ ರೂಮ್ನಲ್ಲಿ ಕೂಡಿಹಾಕಿ ಕಾರದಪುಡಿ ಎರಚಿ ಕೈ ಸುಟ್ಟು ಹಿಂಸೆ ನೀಡಿದ ದಾರುಣ ಘಟನೆ. ಬಾಲಕ ರಕ್ಷಣೆಯಾಗಿ ಆಸ್ಪತ್ರೆಗೆ ಸೇರಿಕೆ, ವಿಜಯ್ ವಿರುದ್ಧ ಪ್ರಕರಣ ದಾಖಲೆ.01:01 PM Dec 11, 2025 IST