crime-news
Ankola: ಹೆಜ್ಜೇನು ಕಡಿದು ಚಿಕಿತ್ಸೆ ಸಿಗದೇ ಪ್ರವಾಸಿಗ ಸಾವು!
ಕಾರವಾರ :ಹುಬ್ಬಳ್ಳಿಯಿಂದ ಗೋಕರ್ಣಕ್ಕೆ (Gokarna) ಹೊರಟಿದ್ದ ಯುವಕರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ತಕ್ಷಣ ಚಿಕಿತ್ಸೆ ಸಿಗದೇ ಓರ್ವ ಯುವಕ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಹೊಸಾಕಂಬಿ ಬಳಿ ನಡೆದಿದೆ.09:10 PM Mar 18, 2025 IST