important-news
Uttara kannda : ಭೂಕಂಪನ ಕಾರಣ ಏನು? ವರದಿ ಯಲ್ಲಿ ವಿವರ ಬಿಚ್ಚಿಟ್ಟ ಸಂಶೋಧಕರು.
Uttara kannda 09 December 2024:- ಡಿಸೆಂಬರ್ 01 ರಂದು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ Western Ghat )ಭಾಗವಾದ ಕುಮಟಾ ದ ದೇವಿಮನೆ ಘಟ್ಟ,ಯಾಣ, ಸಿದ್ದಾಪುರ ,ಶಿರಸಿ, ಯಲ್ಲಾಪುರ ಭಾಗದಲ್ಲಿ ಭೂ ಕಂಪನದ ಅನುಭವವಾಗಿತ್ತು.07:34 PM Dec 09, 2024 IST