local-story
Siddapura |ಆಹಾರಕ್ಕಾಗಿ ಮೂರು ಬಾರಿ ಮನೆಗೆ ಬಂದ ಕರಿ ಚಿರತೆ! Video ನೋಡಿ
ಸಿದ್ದಾಪುರ :- ಆಹಾರ ಅರಸಿ ಕಾಡಿನಿಂದ ನಾಡಿಗ ಬರುತಿದ್ದ ಅಪರೂಪದ ಕರಿ ಚಿರತೆಯೊಂದು ಮತ್ತೆ ಭೇಟೆ ಅರಸಿ ಈ ಹಿಂದೆ ನಾಯಿಯೊಂದನ್ನು ಎರಡು ಬಾರಿ ಬೇಟೆಯಾಡಿದ್ದ ಮನೆಗೆ ಆಗಮಿಸಿ ಆತಂಕ ಪಡಿಸಿದೆ.10:39 PM Oct 13, 2024 IST