local-story
Dandeli:ಅಬ್ಬರದ ಗಾಳಿ ಮಳೆ -ದಾಂಡೇಲಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ಗಾಳಿ ಜೊತೆ ಅಬ್ಬರದ ಮಳೆ ಬರುತಿದ್ದು ಈ ಹಿನ್ನಲೆಯಲ್ಲಿ ದಾಂಡೇಲಿ ತಾಲೂಕಿನಾಧ್ಯಾಂತ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿ ತಹಶೀಲ್ದಾರ್ ಶೈಲೇಶ್ ಪರಮಾನಂದ ರವರು ಆದೇಶಿಸಿದ್ದಾರೆ.10:35 AM Jun 24, 2025 IST