columns
Karwar ದಲ್ಲಿ ನೌಕಾದಳದಿಂದ ಅತ್ಯಾಧುನಿಕ COMBAT ಟ್ರೈನಿಂಗ್ ಸೆಂಟರ್
Karwar news :- ಭಾರತೀಯ ನೌಕಾಪಡೆ ಕರ್ನಾಟಕದ ಕರಾವಳಿ ನಗರ ಕಾರವಾರದಲ್ಲಿ ಭಯೋತ್ಪಾದಕರು ಹಾಗೂ ಕಡಲ್ಗಳ್ಳರನ್ನು ಎದುರಿಸಲು ತನ್ನ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲು ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಸಿದ್ದತೆ ಮಾಡಿಕೊಂಡಿದೆ.01:26 PM Dec 20, 2024 IST