columns
UCC ಉತ್ತರಾಖಂಡದಲ್ಲಿ ಮದುವೆ, ವಿಚ್ಛೇದನ, ಆಸ್ತಿ ಹಂಚಿಕೆ ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನುಜಾರಿ|ಏನಿದು ಕಾನೂನು ?
ಡೆಹ್ರಾಡೂನ್:- ಉತ್ತರಾಖಾಂಡದಲ್ಲಿ ದೇಶದಲ್ಲೇ ಮೊದಲಬಾರಿಗೆ ಏಕರೂಪ ನಾಗರೀಕ ಸಂಹಿತೆಯನ್ನು ಸರ್ಕಾರ ಜಾರಿ ಮಾಡಿದೆ. (Uniform Civil Code) ಈ ಮೂಲಕ ದೇಶದಲ್ಲೇ ಸ್ವತಂತ್ರ ಬಂದ ನಂತರ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತಂದ ಮೊದಲರಾಜ್ಯವಾಗಿದೆ.12:03 PM Jan 27, 2025 IST