crime-news
Haliyala:ಕುಡಿದು ಜಗಳ ಠಾಣೆಗೆ ಕರೆದೊಯ್ದು ಕೈ ಮುರಿದ ಹಳಿಯಾಳ ಪೊಲೀಸರು !
ಕಾರವಾರ:- ಹಳಿಯಾಳದ ಬಾರೊಂದರಲ್ಲಿ ಕುಡಿದು ಸ್ನೇಹಿತನೊಂದಿಗೆ ಗಲಾಟೆ ಮಾಡಿಕೊಂಡಿದ್ದ ನನ್ನ ಗಂಡನಿಗೆ ಪೊಲೀಸರು ಹಿಗ್ಗಾಮುಗ್ಗ ಥಳಿಸಿ ಕೈ ಮುರಿದಿರುವುದಾಗಿ ಮಹಿಳೆಯೊಬ್ಬರು ಇದೀಗ ಮಾನವ ಹಕ್ಕು ಆಯೋಗಕ್ಕೆ ದೂರುಕೊಡುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.08:30 AM Jun 23, 2025 IST