important-news
Kumta: ಒಂದು ಅಡಿ ಉದ್ದ ,ಎರಡು ಇಂಚು ಅಗಲ ಚಾಕು ನುಂಗಿದ ನಾಗರಹಾವು! ವಿಡಿಯೋ ನೋಡಿ
ಆಂಕರ್ :- ನಾಗರಹಾವು ಇಲಿ, ಕೋಳಿ ಮೊಟ್ಟೆ ಹಾಗೆಯೇ ಹಾವುಗಳನ್ನೇ ನುಂಗಿರುವ ಉದಾಹರಣೆ ಆಗಾಗ ಸಿಗುತ್ತಿರುತ್ತದೆ. ಆದರೆ ತನ್ನ ಆಹಾರ ಎಂದು ಭ್ರಮಿಸಿ ಒಂದು ಅಡಿ ಎರಡು ಇಂಚಿನ ಚಾಕುವನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೇ ಪಡಬಾರದ ಪಾಡು ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೆಗಡೆಯ ಗೋವಿಂದ ನಾಯ್ಕ ಎಂಬುವವರ ಮನೆಯಲ್ಲಿ ನಡೆದಿದೆ.07:34 PM Jun 09, 2025 IST