important-news
KSRTC ಬಸ್ ದರ ಹೆಚ್ಚಳ, ಉತ್ತರ ಕನ್ನಡ ಜಿಲ್ಲೆಯಿಂದ ಎಲ್ಲೆಲ್ಲಿಗೆ ಎಷ್ಟಾಗುತ್ತೆ ರೇಟ್
Uttara kannda news :- KSRTC ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದಿನಿಂದ ನೂತನ ದರ ಜಾರಿಗೆ ಬಂದಿದೆ.ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೆಂಗಳೂರಿಗೆ ತೆರಳುವ ದರ ತುಟ್ಟಿಯಾಗಿದೆ. ,ಶಿರಸಿ- ಹಾವೇರಿ ವಯಾ ಬೆಂಗಳೂರಿಗೆ ತೆರಳುಚ ನಾನ್ ಎಸಿ (NON AC)ದರ ಹಿಂದೆ 760 ಇದ್ದರೇ ಇದೀಗ 870 ಆಗುದ್ದು ,12:31 PM Jan 05, 2025 IST