local-story
Karwar :ಕಾಳಿ ಸೇತುವೆ ಬಳಿ ಕಳಚಿದ ಪಿಲ್ಲರ್ ! ಅಧಿಕಾರಿಗಳು ಹೇಳಿದ್ದಿಷ್ಟು!?
ಕಾರವಾರ :- ಮುರಿದು ಬಿದ್ದ ಸೇತುವೆ ಅವಶೇಷಗಳನ್ನು ತೆರವು ಮಾಡುವ ವೇಳೆ ಸೇತುವೆ ಅವಶೇಷದ ಪಿಲ್ಲರ್ ಮುರಿದು ಮೇಲ್ಭಾಗಕ್ಕೆ ಸೇತುವೆ ಸ್ಲಾಬ್ ಎದ್ದುನಿಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66 ರ ಕಾಳಿ ಸೇತುವೆ ಬಳಿ ನಡೆದಿದೆ. 2024 ರ ಆಗಷ್ಟ್ 7 ರಂದು ಹಳೆಯ ಕಾಳಿ ಬ್ರಿಡ್ಜ್ ಮುರಿದು ಬಿದ್ದಿದ್ದಿತ್ತು.10:59 PM Feb 14, 2025 IST