crime-news
SIRSI :ಯುವತಿಗೆ ಕೆಲಸ ಕೊಡಿಸಲು ಹೋದ ಯುವಕನಿಗೆ ಮುಸ್ಲಿಂ ಯುವಕರಿಂದ ಹಲ್ಲೆ.
Sirsi News 21 November 2024 :- ತನಗೆ ಪರಿಚಿತವಿದ್ದ ಅನ್ಯ ಕೋಮಿನ ಯುವತಿಗೆ ಕೆಲಸ ಕೊಡಿಸಲು ಕರೆದೊಯ್ದಿದ್ದ ಯುವಕನಿಗೆ ಅನ್ಯ ಕೋಮಿನ ಯುವಕರು ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ನಗರ ಶಿವಾಜಿ ಚೌಕ್ ನಲ್ಲಿ ನಡೆದಿದೆ.11:02 AM Nov 21, 2024 IST