crime-news
Yallapura |ಭಟ್ಟರ ಮನೆಯ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಕದ್ದ ಕಳ್ಳ ಜೈಲಿಗೆ
Yallapura News 22 October 2024:- ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 3,60,000 ಬೆಲೆಯ 20 ಕ್ವಿಂಟಾಲ್ ಅಡಿಕೆ ಕದ್ದ ಕಳ್ಳರನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದು 7 ಬಿಳಿ ಗೊಬ್ಬರ ಚೀಲದಲ್ಲಿರುವ ಕ್ವಿಂಬಲ 92 ಕೆಜಿ,740 ಗ್ರಾಂ ಕಳ್ಳತನ ಮಾಡಿದ ಅಡಿಕೆಯನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.10:41 AM Oct 22, 2024 IST