local-story
Sirsi : ಶಿರಸಿಯಲ್ಲಿ ಕಾಣೆಯಾದ ಬಾಲಕಿಯರು ಮುಂಬೈ ನಲ್ಲಿ ಪತ್ತೆ! ಆಗಿದ್ದೇನು?
ಕಾರವಾರ:- ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶಾಲಾ ಬಾಲಕೀಯರು ಡ್ರಾಯಿಂಗ್ ಕ್ಲಾಸ್ ಗೆ ತೆರಳುವುದಾಗಿ ಹೇಳಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಏರಿ ಮುಂಬೈಗೆ ಪ್ರಯಾಣ ಬೆಳಸಿದ್ದು ಕೊನೆಗೂ ಪೊಲೀಸರ ಸತತ ಪ್ರಯತ್ನದ ನಂತರ ಮುಂಬೈ ನಲ್ಲಿ ಪತ್ತೆಯಾಗಿದ್ದಾರೆ.10:07 PM Aug 17, 2025 IST