local-story
Honnavar: ಗೇರುಸೊಪ್ಪ ಜಲಾಶಯದ ಬಳಿಯೇ ಧರೆ ಕುಸಿತ!
Honnavar News: ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ ಬಳಿಯಲ್ಲಿ ಭೂಕುಸಿತ! ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಪ್ರಕರಣಗಳು ಹೆಚ್ಚುತ್ತಿವೆ. ಜಲಾಶಯದ ತಡೆಗೋಡೆ ಬಳಿ ಮಣ್ಣು ಕೊಚ್ಚಿಕೊಂಡು ಹೋಗಿದ್ದರೂ ಡ್ಯಾಮ್ಗೆ ಯಾವುದೇ ಅಪಾಯ ಇಲ್ಲವೆಂದು ಅಧಿಕೃತ ಮಾಹಿತಿ.11:00 PM Sep 13, 2025 IST