important-news
Meghana Raj : ಎರಡನೇ ಮದುವೆ ಬಗ್ಗೆ ಮೇಘನಾ ರಾಜ್ ಶಾಕಿಂಗ್ ಹೇಳಿಕೆ!
ಬೆಂಗಳೂರು :- ಕನ್ನಡ ಚಲನಚಿತ್ರ ನಟಿ ಮೇಘನಾ ರಾಜ್ (Meghana Raj)ಚಿರಂಜೀವಿ ಸರ್ಜಾ ಅವರನ್ನ ಕಳೆದು ಕೊಂಡ ನೋವು ಇನ್ನೂ ಕಡಿಮೆಯಾಗಿಲ್ಲ. ಆದ್ರೆ ಮೇಘನಾ ರಾಜ್ಯ ಇನ್ನೊಂದು ಮದುವೆ ಆಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.05:28 PM Mar 11, 2025 IST