local-story
ಕುಮಟಾ-ಶಿರಸಿ ರಸ್ತೆ ಬಂದ್ ಆದ್ರೂ ಸಂಚಾರಕ್ಕೆ ಅವಕಾಶ ಜಿಲ್ಲಾಧಿಕಾರಿ ಏನಂದ್ರು ವಿವರ ನೋಡಿ.
Karwar news 27 November 2024 :- ಶಿರಸಿ -ಕುಮಟಾ ರಾಷ್ಟ್ರೀಯ ಹೆದ್ದಾರಿ 766E ಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಡಿಸೆಂಬರ್ 2 ರಿಂದ 25 ಫೆಬ್ರವರಿ ವರೆಗೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಆದರೇ ಶಿರಸಿ-ಕುಮಟಾ ಮಾರ್ಗವಾಗಿ ಪ್ರತಿ ದಿನ ಓಡಾಡುವ ಬಾರಿ ವಾಹನಗಳನ್ನು ಹೊರತುಪಡಿಸಿ ಲಘು ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ.10:00 PM Nov 27, 2024 IST