local-story
Kumta ಶಾಸಕರ ಕಾರು ಅಪಘಾತ-ಬೈಕ್ ಸವಾರನಿಗೆ ಗಾಯ
Kumta news 08 December 2024 :- ಖಾಸಗಿ ಕಾರ್ಯಕ್ರಮ ಮುಗಿಸಿ ಹೊರಡುತಿದ್ದ ಸಂದರ್ಭದಲ್ಲಿ ಹಿಂಭಾಗದಿಂದ ಅತೀ ವೇಗದಿಂದ ಬಂದ ಬೈಕ್ ಸವಾರ ಕುಮಟಾ ಶಾಸಕ ದಿನಕರ್ ಶಟ್ಟಿ (kumta mla denkar shatty ) ಕಾರಿಗೆ ಅಪಘಾತ (car accident )ಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನ ಕರ್ಕಿ (karki) ಯಲ್ಲಿ ನಡೆದಿದೆ.09:23 PM Dec 08, 2024 IST