crime-news
Uttara kannda- ಕಳ್ಳನ ಹಸ್ತದ ಗುರುತಲ್ಲಿ ಸಿಕ್ತು 128 ಕಡೆ ಕಳ್ಳತನ ಮಾಡಿದ ಸುಳಿವು! ಈ ಕಳ್ಳನ ಕಥೆಯೇ ರೋಚಕ!
Karwar News 25 November 2024 :- ಆತ ರಾತ್ರಿ ವೇಳೆ ಕಳ್ಳತನ ಮಾಡುತ್ತಿರಲಿಲ್ಲ. ಹಗಲಿನಲ್ಲೇ ಎಲ್ಲ ಜನರು ಓಡಾಡುವಾಗಲೇ ಕಳ್ಳತನ ಮಾಡಿ ಎಸ್ಕೇಪ್ ಆಗುತಿದ್ದ. ಹೀಗೆ ರಾಜ್ಯ ಹಾಗೂ ಅಂತರರಾಜ್ಯದಲ್ಲಿ 128 ಪ್ರಕರಣದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಕಾರವಾರ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.08:27 PM Nov 25, 2024 IST