local-story
vibhuthi falls|ವಿಭೂತಿ ಜಲಪಾತ ವೀಕ್ಷಣೆಗೆ ಅವಕಾಶ -ಏನಿದರ ವಿಶೇಷ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವಿಭೂತಿ ಜಲಪಾತಕ್ಕೆ ಈಗ ಪ್ರವಾಸಿಗರಿಗೆ ಪ್ರವೇಶ ಅವಕಾಶ. 200 ಅಡಿ ಎತ್ತರದಿಂದ ದುಮ್ಮಿಕ್ಕುವ ಈ ಜಲಪಾತವು ನಿಸರ್ಗ ಪ್ರಿಯರಿಗೆ ಆಕರ್ಷಣೆಯ ತಾಣ. ಯಾಣದ ಗುಹೆಗಳ ಸಮೀಪದಲ್ಲಿರುವ ವಿಭೂತಿ ಫಾಲ್ಸ್ ಗೋಕರ್ಣ ಮತ್ತು ಕುಮಟಾ ಮೂಲಕ ಸುಲಭವಾಗಿ ತಲುಪಬಹುದು.11:14 PM Sep 15, 2025 IST