important-news
Gokarna: ಮಾಹಾಬಲೇಶ್ವರ ದರ್ಶನ ಪಡೆದ ಗೋಲ್ಡನ್ ಬಾಯ್ಸ್! ಯಾರಿವರು ?
ಗೋಕರ್ಣ :- ಬಾಲಿವುಡ್ ನ ಸಿನಿಮಾ ಫೈನಾನ್ಸರ್ ಮೈಮೇಲೆ 25 ಕೆಜಿ ಚಿನ್ನ ಹೊತ್ತು ತಿರುಗುವ ಗೋಲ್ಡನ್ ಬಾಯ್ಸ್ (Goldan Boys) ಖ್ಯಾತಿಯ ಪುಣೆಯ ಸನ್ನಿ ನಾನಾ ಸಾಹೇಬ್ ವಾಘಘೋರೆ,ಸಂಜಯ ಗುಜ್ಜಾರ( ಬಂಟಿ) ಕುಟುಂಬ ಸಮೇತರಾಗಿ ಗೋಕರ್ಣದ ಮಹಾಬಲೇಶ್ವರ ದೇವರ ದರ್ಶನ ಪಡೆದು ಆತ್ಮ ಲಿಂಗ ಪೂಜೆ ಸಲ್ಲಿಸಿದರು.08:24 PM Mar 16, 2025 IST