local-story
Gokarna :ಗೋದಾವರಿ ಹೋಟಲ್ ತ್ಯಾಜ್ಯ ,ಸಾಣಿಕಟ್ಟಾ ಉಪ್ಪು ಉತ್ಪಾದಕ ಸಂಘ ಸ್ಪಷ್ಟನೆ -ದಿಕ್ಕು ತಪ್ಪಿದ ಸುದ್ದಿ ಹಿಂದೆ!
Gokarna 06 December 2024:- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸಾಣಿಕಟ್ಟಾ ಉಪ್ಪು ಉತ್ಪಾದಕ ಘಟಕದ ವ್ಯಾಪ್ತಿಯಲ್ಲಿ ಗೋಕರ್ಣದ ಗೋದಾವರಿ ಹೋಟಲ್ ತ್ಯಾಜ್ಯವನ್ನು ಬಿಡುತ್ತಿರುವ ಕುರಿತು ಸ್ಥಳೀಯ ಸಾರ್ವಜನಿಕರು ಕನ್ನಡವಾಣಿಗೆ ವಿಡಿಯೋ ಸಮೇತ ದೂರು ನೀಡಿದ್ದರು10:08 PM Dec 06, 2024 IST