crime
Siddapura ಹತ್ತುಸಾವಿರ ಹಣಕ್ಕಾಗಿ ವೃದ್ಧೆ ಕೊಂದ ಆರೋಪಿ ಬಂಧನ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ (siddapura)ಬಸವಣ್ಣ ಗಲ್ಲಿಯಲ್ಲಿ ನಡೆದಿದ್ದ ಪಿಗ್ಮಿ ಸಂಹ್ರಹ ಮಾಡುತಿದ್ದ ವೃದ್ದೆಯನ್ನ ಕತ್ತು ಹಿಸುಕಿ ಹತ್ಯೆ ಮಾಡಿ ಪಿಗ್ಮಿ ಸಂಗ್ರಹಿಸಿದ್ದ ಹತ್ತು ಸಾವಿರ ಹಣವನ್ನು ಕದ್ದು ,ಕಿವಿಯ ಓಲೆ ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.01:15 PM Dec 31, 2024 IST