crime-news
Karwar : ನಗರಸಭೆ ಮಾಜಿ ಸದಸ್ಯ ಹ** ಆಗಿದ್ದೇಕೆ? ಹ** ಮಾಡಿದವರು ಯಾರು.
ಕಾರವಾರ :- ಕಾರವಾರ(karwar) ನಗರಸಭೆ ಮಾಜಿ ಸದಸ್ಯ ಹಾಗೂ ರೌಡಿ ಶೀಟರ್ ಸತೀಶ್ ಹತ್ಯೆಯನ್ನು ಕಳೆದ ಭಾನುವಾರ ಮಾಡಲಾಗಿತ್ತು. ಆರೋಪಿಗಳ ಬೆನ್ನು ಹತ್ತಿದ ಕಾರವಾರದ ಪೊಲೀಸರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಿದ್ದಾರೆ.10:31 PM Apr 22, 2025 IST