local-story
Sirsi|ಆಕಸ್ಮಿಕ ಬೆಂಕಿ ,ಸಿಲೆಂಡರ್ ಸ್ಪೋಟಕ್ಕೆ ಹೊತ್ತಿಉರಿದ ಗುಜರಿ ಅಂಗಡಿ
ಕಾರವಾರ :- ಆಕಸ್ಮಿಕ ಬೆಂಕಿ ತಗಲಿ ಗುಜರಿ ಗೋಡಾನ್ ಬೆಂಕಿಗಾಹಿತಿಯಾಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಯ ಮಂಜುವಳ್ಳಿ ಕ್ರಾಸ್ ಬಳಿ ನಡೆದಿದೆ.09:44 PM May 11, 2025 IST