columns
Nandi Hills : 2025 ಕ್ಕೆ ಪ್ರವಾಸ ಹೋಗಲು ಸಿದ್ದರಾದ ವರಿಗೆ ಶಾಕ್! ನಂದಿ ಹಿಲ್ಸ್ ಗೆ ನಿರ್ಬಂದ ವಿವರ ನೋಡಿ.
Nandi Hills :- ಹೊಸವರ್ಷಾಚರಣೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಹೀಗಾಗಿ ಹೊಸ ವರ್ಷಕ್ಕೆ ಪ್ರವಾಸಿ ಸ್ಥಳಗಳಿಗೆ ತೆರಳಲು ಸಖತ್ ಪ್ಲಾನ್ ಮಾಡಲಾಗಿರುತ್ತೆ. ಹೀಗೆ ನೀವೇನಾದರೂ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹಿಲ್ಸ್ ಗೆ ಹೋಗಲು ಪ್ಲಾನ್ ಮಾಡಿದ್ರೆ ಈಗಲೇ ಬದಲಾಯಿಸಿ. nandi-hills-2025-travel-restrictions03:07 PM Dec 20, 2024 IST